ಉಡುಪಿ ಮಠದ ಪೇಜಾವರ ಶ್ರೀಗಳ ಹೇಳಿಕೆಯಿಂದ ಬಿಜೆಪಿಗೆ ಗೊಂದಲ | Oneindia Kannada

2018-06-04 185

Embarrassed by the statement of Pejawara swamiji on Narendra Modi's government, high command decided to campaign its achievements of four years before the Lok Sabha elections.

ಪ್ರಧಾನಿ ನರೇಂದ್ರ ಮೋದಿ ಅವರ ಅಡಳಿತ ತೃಪ್ತಿ ತಂದಿಲ್ಲ ಎಂಬ ಪೇಜಾವರ ಶ್ರೀಗಳ ಹೇಳಿಕೆಯಿಂದ ಕಸಿವಿಸಿಗೊಂಡಿರುವ ಬಿಜೆಪಿ, ಅದರಿಂದ ಉಂಟಾಗಬಹುದಾದ ನಕಾರಾತ್ಮಕ ಪರಿಣಾಮವನ್ನು ಸರಿಪಡಿಸಲು ಮುಂದಾಗಿದೆ.

Videos similaires